Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 9, 2013

ಜೀವನ ಚೈತ್ರ (1992) - ನಾದಮಯ

  Sandeep T Gowda       Wednesday, January 9, 2013

ಜೀವನ ಚೈತ್ರ (1992) - ನಾದಮಯ
ಚಿ. ಉದಯಶಂಕರ್ | ಚಿತ್ರಗೀತೆ | ಜೀವನ ಚೈತ್ರ | ೧೯೯೨
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ ರಾಜ
ರಾಗ: ತೋಡಿ (ಕರ್ನಾಟಿಕ್)
ಸಮಯ: ಪ್ರಾತಃಕಾಲ

ತನನಂ ನ ಲಾ ಲ ಲ
ದ ರ ರಾ ನ ನ ನಾ
ದ ರ ರಾ ಲ ಲ ಲ ನ ನ ನಾ
ದ ರ ಲ ನ ನಾ....ನಾ.....
ನಾ.....ನಾ.......ನಾ........
ನ........ನ.......ನನ

ಆಆಅ..........ಅ ಎ ಎ ಎ ಎ
ಅ...............

ನಾದಮಯ...........
ನಾದಮಯ ಈ ಲೋಕವೆಲ್ಲಾ

ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ.......
ನಾದಮಯ ಈ ಲೋಕವೆಲ್ಲಾ

ನಾದಮಯ.......

ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ
ಮೃಗಗಳ ತಣಿಸೆ ಖಗಗಳ ಕುಣಿಸೆ

ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ
ಮೃಗಗಳ ತಣಿಸೆ ಖಗಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ
ಆ.......ಆ.........ಆ......ಆ......
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು

ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯ............

ಸ ಮ ಗ ರಿ ದಮದನಿಸ ನಾದಮಯ ಆ..........
ನಿ ದ ಮ ಗರಿಸ ದಾಮಗರಿಸ ಮಗರಿಸ ದನಿಸರಿಗಮ ದನಿಸ ನಾದಮಯ.

ಗರಿಸ ನಿದನಿ ರಿಸನಿ ದಪದ ಸಗಪದನಿ ನಾದಮಯ
ಸರಿಗರಿ ಸನಿದನಿ ಸನಿದಮಗರಿಸನಿ
ದ ಗ ದ ಗ ರಿಗಮಗರಿಸನಿ ರಿ ಮ ನಿ ರಿ
ಮಗರಿ ಮಗರಿಸನಿ ಸ ಸರಿಸನಿನಿಸದದಮದನಿಸ ಸನಿ ನಿಸನಿದ ದನಿದಮಗಮದನಿ
ಸರಿಗರಿ ಸನಿದನಿ ಸನಿದಪಮಗರಿಸ ದ ಮ ಗಮದನಿಸ ನಾದಮಯ

ಪಾಪಾಗಗಪಗಗಪಗರಿ ದ ದ ಸ ಸ ರಿ ರಿ ಗ ಗ ಮಪದಪಗ
ದ ದ ದ ಗಗ ದ ದ ರಿಸದದ ಪಸ ದಾಪಗ ರಿಸ ರಿಗಪ ಸದಾ
ಸಾ ಸಸಸಸ ಸಾ ಸಸಸಸ ಸಾ ಸಸಸಸ ರಿಸದ
ನಿನಿಪಮಪದ ನಿನಿಪಮಪದ ನಿನಿಪಮಪದ ದ ದ ದ ದ ದ ನಿ ಪ

ಆ..........ಆ.................ಆ.......ಆ....................

ಸನಿದಮಗಮ ದಾಮಗರಿನಿರಿಸ ನಿಸಸಸ ಗರಿರಿರಿ ಮಗಗಗ ದಮಮಮ
ಮಗಗ ದಮಮ ನಿದಮಸರಿನಿಗರಿಸ ಸರಿಗರಿಗ ನಿಸರಿಸರಿ
ಗರಿಸ ನಿದಪ ಗರಿಸ ಗಪದನಿ
ದನನನ ದನನನ ದನನನ ದನನನನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ನಾದಮಯಾ........ಈ ಲೋಕವೆಲ್ಲಾ
ನಾದಮಯ
logoblog

Thanks for reading ಜೀವನ ಚೈತ್ರ (1992) - ನಾದಮಯ

Previous
« Prev Post

No comments:

Post a Comment

Note: Only a member of this blog may post a comment.