ಕಂಠಿ (2004) - ಉಸ್ಸಾರು ಉಸ್ಸಾರು
ಕಂಠಿ | ಚಿತ್ರಗೀತೆ | ವಿ. ಮನೋಹರ್ | ೨೦೦೪
ಗಾಯಕಿ: ಮಾಲ್ಗುಡಿ ಶುಭಾ
ಸಾಹಿತ್ಯ: ವಿ.ಮನೋಹರ್
ಸಂಗೀತ : ಗುರುಕಿರಣ್
ಹೆಣ್ಣು : ಉಸ್ಸಾರು ಉಸ್ಸಾರು, ಎಲ್ಲರೂ ಉಸ್ಸಾರು ಓಯ್...
ಧಿಮಾಕು ಹಾಕ್ತಾರೆ ನಾವಿರ್‍ಬೇಕು ಉಸ್ಸಾರು
ಈ ಸೊಂಟಕ್ಕೆಷ್ಟು - ಸಿಕ್‍ಷ್ಟಿ ಕಣೊ
ಈ ಕಂತೆಗೆಷ್ಟು - ಫಿಫ್ಟಿ
ಈ ಮನಸಿಗೆಷ್ಟು - ನಾಟಿ
ಈ ವಯಸ್ಸಿಗೆಷ್ಟು - ಟ್ವೆಂಟಿ
ಈ ಚೋಲಿ ಕೆ ಪೀಛೆ ಇರೋ ಈ ಹಾರ್ಟಿಗೆಷ್ಟಯ್ಯಾ...?
ಸಂಗಡಿಗರು : ಜಾಗ ಕೊಡ್ತೀಯ, ಒಂದಿಷ್ಟು ಜಾಗ ಕೊಡ್ತೀಯ?
ನಿನ್ನ ಹಾರ್ಟಲ್ಲಿ ಒಂದಿಷ್ಟು ಜಾಗ ಕೊಡ್ತೀಯಾ..?
ಹೆಣ್ಣು : ಉಸ್ಸಾರು ಉಸ್ಸಾರು ಎಲ್ಲರೂ ಉಸ್ಸಾರು...
ನೂರಕ್ ನೂರು ಮಾತು ಬೇಕು
ಆದ್ರೆ ವರಿ ಮಾಡ್ಕೊ ಬೇಡ
ಅಂದರೆ ಎಂಗೋ ವಂಡರಗಣ್ಣು ಎಂಕಟ
ಆಸೆನೆಲ್ಲ ಅದುಮಿಟ್ಕೊಂಡು ಒಳಗೆ ಎಲ್ಲಾ ಮುಚ್ಚಿಟ್ಕೊಂಡು
ತಡಕೊಂಡು ಬಳಕೊಂಡ್ ಯಾಕೊ ಪಡ್ತಿ ಸಂಕಟ
ನನ್ನನ್ ನೋಡಿ ಸನ್ಯಾಸಿನೂ ಧ್ಯಾನ ಮಾಡೋದ್ ಬಿಟ್ಟೇಬಿಟ್ಟ
ಒಂದ್ ಸೆಕೆಂಡು ಆದನಲ್ಲ ಲಂಪಟ
ರಷ್ ಇದ್ದಾಗ ಬಂದಿದ್ದೆಲ್ಲ ಛಾನ್ಸ್‍ನೆಲ್ಲ ಬಿಟ್ಕೊಂಡ್ ಬಿಟ್ಕೊಂಡ್
ಬಾಯಿ ಬಾಯಿ ಬಿಡ್ತಿ ಯಾಕೆ ಮರ್ಕಟ
ಇಂಥೋರು ಬರಿ ಮಾತ್ನೋರು ಹಮ್ಮಮ್ಮ....
ಹೆಣ್ಣು : ಉಸ್ಸಾರು ಉಸ್ಸಾರು ಎಲ್ಲರೂ ಉಸ್ಸಾರು...
ದಿಲ್ ಮಾರ್ಕೋ ಅಂತಾರೆ ಉಸ್ಸಾರು...
ಮೂರು ಹೊತ್ತು ಮನಿಯಾ ಊಟ ಅನ್ನ-ಸಾರು ಬೋರು ಬೋರು
ಅದೇ ಮೂತಿ ಅದೇ ಮಾತು ಬರೀ ತಂಗಳು
ನೂರ್ ವರೈಟಿ ತಿಂಡಿ ತೀರ್ಥ ಒಮ್ಮೆಯಾದ್ರೂ ಹೋಟಲ್ ಊಟ
ತಪ್ಪೇನಿಲ್ಲ ಒಮ್ಮೆ ಟೇಸ್ಟ್ ನೋಡಲು
ಅಹಾ....
ಹಾಲು ಬೆಣ್ಣೆ ತುಪ್ಪಾ ಮೊಸರು ಊರು ತುಂಬಾ ಸಿಕ್ಕುವಾಗ
ಯಾಕೆ ರಾಜ ಬೇಕು ಗೊಡ್ಡು ಆಪಲ್ಲು
ಶೊಕಿ ಬೇಕು ಮದುವೆ ಒಲ್ಲ
ಹೊರಗೆ ಮಲ್ಲ ಓಳಗೆ ಜೊಳ್ಳ ನನ್ಗೊತ್ತಿಲ್ವ ಎಲ್ಲಾ ಕಳ್ನನ್ ಮಕ್ಳು
ಸಂಸಾರ ಬಲ್ ಬೇಜಾರ
ಹಾಇರೆ ದಯ್ಯ..ಅದಾ ಫಸ್ಲೀ....ಉಯ್ ಉಯ್ ಉಯ್...
ಉಸ್ಸಾರು ಉಸ್ಸಾರು ಎಲ್ಲಾರೂ ಉಸ್ಸಾರು.....
ಈ ಐಸುಗೆಷ್ಟು - ಫಿಫ್ಟಿ
ಈ ನೋಸಿಗೆಷ್ಟು - ಸಿಕ್ಷ್ಟಿ
ಈ ಹೈಟಿಗೆಷ್ಟು - ಏಯ್ಟಿ
ಈ ವೇಟಿಗೆಷ್ಟು - ಫುಲ್ ಹಂಡ್ರೆಡ್
ಈ ಚೋಲಿ ಕೆ ಪೀಚೆ ಇರೋ ಈ ಹಾರ್ಟಿಗೆಷ್ಟಯ್ಯಾ...?
ಸಂಗಡಿಗರು : ಜಾಗ ಕೊಡ್ತೀಯ, ಒಂದಿಷ್ಟು ಜಾಗ ಕೊಡ್ತೀಯ
ನೊ ನೊ ನೊ
ನಿನ್ನ ಹಾರ್ಟಲ್ಲಿ ಒಂದಿಷ್ಟು ಜಾಗ ಕೊಡ್ತಿಯಾ..?
ನ ಬಾಬರೆ ನಾ..
ನಾ ಬಾಬ ನಾ..
No comments:
Post a Comment
Note: Only a member of this blog may post a comment.