Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, June 12, 2012

ಕಂಠಿ (2004) - ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ

  Sandeep T Gowda       Tuesday, June 12, 2012

ಕಂಠಿ (2004) - ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ

ಕಂಠಿ | ಚಿತ್ರಗೀತೆ | ಭಂಗಿರಂಗ | ೨೦೦೪

ಗಾಯಕ: ಹೇಮಂತ್
ಸಾಹಿತ್ಯ: ಭಂಗಿರಂಗ
ಸಂಗೀತ : ಗುರುಕಿರಣ್

ಗಂಡು : ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ನಮ್ಮ ಲವ್ ಗೇಮ್ ಅಲ್ಲಿ, ಆಗೋದೆ ಬೇರೆ
ಉಂಡಾಡಿ ಗಂಡ್ಯಾವನೋ..

ಚಂಡ ಪ್ರಚಂಡ ಕಣೋ
ನಾ ಬಂಡೆದ್ರೆ ಪುಂಡ ಕಣೋ... ||೨||

||ಬ್ರಹ್ಮಚಾರಿ||

ಹೀರೋ ಹೋಂಡ ಬೈಕು ಹತ್ತಿ ||೨||
ಈ ತೋಳಲ್ಲಿ ನನ್ ಸೊಂಟ ಸುತ್ತಿ
ಹೈವೇ ರೋಡು, ಈಡು ಜೋಡು, ನಮ್ಮ ಜಾಲಿ ರೈಡು
ಪ್ರೀತಿ ನಿಯತ್ತಿದೆ, ಕೈಲಿ ತಾಕತ್ತಿದೆ
ಪ್ರೇಮಕ್ಕೆ ಸೋಲಿಲ್ಲವೋ...

ಚಂಡ ಪ್ರಚಂಡ ಕಣೋ
ನಾ ಬಂಡೆದ್ರೆ ಪುಂಡ ಕಣೋ... ||೨||

ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ

ರಂಗು ರಂಗು ರೋಮ್ಯಾನ್ಸಿಂಗೂ, ||೨||
ಪ್ರೇಮಿಗಿಲ್ಲ ಯಾರ ಹಂಗು
ಬಾರೆ ಬಾಲೆ, ಹೂವ ಮಾಲೆ, ಹಾಕೋಣ ಈಗಲೇ
ನೋಡು ಎಂಥಾ ಕಮಾಲ್, ತಗೊ ನನ್ನ ಸವಾಲ್
ಗೆಲ್ಲೋನು ನಾನೇ ಕಣೋ...

ಚಂಡ ಪ್ರಚಂಡ ಕಣೋ
ನಾ ಬಂಡೆದ್ರೆ ಪುಂಡ ಕಣೋ... ||೨||

ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ನಮ್ಮ ಲವ್ ಗೇಮ್ ಅಲ್ಲಿ, ಆಗೋದೆ ಬೇರೆ
ಉಂಡಾಡಿ ಗಂಡ್ಯಾವನೋ..

ಚಂಡ ಪ್ರಚಂಡ ಕಣೋ
ನಾ ಬಂಡೆದ್ರೆ ಪುಂಡ ಕಣೋ... ಹಾ..||೨||
logoblog

Thanks for reading ಕಂಠಿ (2004) - ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ

Previous
« Prev Post

No comments:

Post a Comment

Note: Only a member of this blog may post a comment.