Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 20, 2012

ಹೇ ಬೆಳದಿಂಗಳೇ ಹಿಂಬಾಲಿಸದಿರು

  Sandeep T Gowda       Friday, January 20, 2012
ಚಿತ್ರ: ನೆನಪಿರಲಿ
ಹಾಡಿದವರು: hemanth, divya raaghavan
ನಟರು: ಪ್ರೇಮ್, ವರ್ಷ

ಹೇ ಬೆಳದಿಂಗಳೇ ಹಿಂಬಾಲಿಸದಿರು
ಪ್ರೀತಿಯ ಪಯಣಕೆ ಒತ್ತಾಯಿಸದಿರು

ಏನು ಕಾರಣ ಕೇಳಬಹುದ - ನನ್ನ ಮನಸಿಗೆ ಬಿಡುವಿಲ್ಲ
ಹೃದಯವಂತೂ ಇದೆಯಲ್ಲ - ಅದಕೆ ಪ್ರೀತಿಸೋ ಬಲವಿಲ್ಲ
ಪ್ರೀತಿಗೆ ಒಪ್ಪಿತ್ತು ನಿಜ ತಾನೇ - yes yes yes!! I am in love.....
ಮಾತಿಗೆ ತಪ್ಪೋದು ದ್ರೋಹ ತಾನೇ - yes yes yes!! I know that

ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... because........

ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ

ಹೇ ಬೆಳದಿಂಗಳೇ ಹೃದಯ ಸುಡದಿರು
ನಿನಗೆ ನೀನೆ ಮೋಸ ಹೋಗದಿರು
ಪ್ರೀತಿಯಲ್ಲಿ ಕ್ಷಮೆ ಇರಲಿ - ಕ್ಷಮಿಸಿ ಏನು ಸಾಧಿಸಲಿ?
ನನ್ನ ನೆನಪೆ ಬರದಿರಲಿ - ಅದರ ಬದಲು ಸಾವಿರಲಿ
ಪ್ರೀತಿಯ ದ್ರೋಹಿ ನಾನೀಗ - hey hey hey hey you fool
ತ್ಯಾಗದ ಸ್ವಾರ್ಥಿ ನಾನೀಗ - hey hey hey you fraud

ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ

ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... because........

ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ
logoblog

Thanks for reading ಹೇ ಬೆಳದಿಂಗಳೇ ಹಿಂಬಾಲಿಸದಿರು

Previous
« Prev Post

No comments:

Post a Comment

Note: Only a member of this blog may post a comment.