ಕೋಟೆ | ಚಿತ್ರಗೀತೆ | ಯೋಗರಾಜ್ ಭಟ್ | ೨೦೧೧
ಸಂಗೀತ: ರಘು ದೀಕ್ಷಿತ್
ಗಾಯನ:ವಿಜಯ್ ಪ್ರಕಾಶ್
ಯಾರಾದ್ರು ಹೇಳಿ ಸ್ವಲ್ಪ ಹಿಂಗ್ಯಾಕೆ ಆಗಿದೆ
ಸೀರೆಗೆ ಬರಗಾಲಾ ಯಾಕಾಗಿ ಬಂದಿದೆ
ಕರೆದಂತೆ ಬಳೆ ಸದ್ದು ಡಲ್ಲಾಗಿ ಕೇಳಿದೆ
ಕರಿಬೇವಿನಂತ ಕಣ್ಣು ಸುಳ್ಳೇಕೆ ಹೇಳಿದೆ
ಬಿಟ್ಟು ಬಿಡಲೇನೆ ನಾನು ನಿಯ್ಯತ್ತಾಗಿರೊದನ್ನ
ನಾನು ನಾನೇನಾ ಇಲ್ಲಾ ನಾ ಬೇರೆಯವ್ನಾ
ನಾನು ಹಿಂಗೇನಾ ನಿನ ಕಂಡು ಹಾಳಾಗೋದ್ನಾ
ಎದುರಲ್ಲೂ ಇರಲಾರೆ ಸೈಡಲ್ಲೂ ಇರಲಾರೆ
ನೋಡಿ ನಾ ಬಿಡಲಾರೆ ನೋಡ್ದೇನು ಇರಲಾರೆ
ನೀನು ಸಿಕ್ಕ ಮ್ಯಾಲೆ ಮೈಂಡು ಬಂದಾಗೋಗಿದೆ
ನಾ ವಿಲ್ಯನ್ನ್ ಆದ್ರು ಯಾಕೆ ಹಿಂಗಾಗೋಗಿದೆ
ಹೆಂಡಾದ ಮಳೆಯಲ್ಲಿ ನೆಗ್ಡಿ ಬಂತು ನಿನ ಕಂಡು
ನೀನೂ ಹಿಂಗೇನಾ ಇಲ್ಲಾ ನೀ ಹೆಂಗೆಂಗೋನಾ
ನಾನು ನಿನ್ನನ್ನ ನಂಬ್ಕೊಂಡು ತಪ್ಪ್ ಮಾಡ್ಬಿಟ್ಟ್ನಾ
Hey boy would you wanna be mine ?
ಕುಣಿದು ಕುಣಿದು ದಣಿವೆ ನೀನು ಬೇಕಾ ಎಳನೀರು
ಕುಡಿದ ಗುಂಗಲಿ ಕೇಳುವೆ ನಾನು ಯಾವ್ ಗುಂಡಿನವ್ರು
ನಾನು ಸ್ವಲ್ಪ ಕೆಟ್ಟೊನಂತ ಹೇಳ್ತಾರ್ಯಾರ್ಯಾರೋ
ಕರೆಸು ನಿನ್ನ ಕಡೆಯವರಿದ್ರೆ ದೊಡ್ಡವ್ಯಾರಾದ್ರು
ಗಡಿಬಿಡಿಯಲಿ ಕಟ್ಟುವೆ ಗಂಟನಾ ತಡಮಾಡದೆ ಇಂದೇನೆ
ಸರ ಸರ ಸರ ಅಪ್ಪುವೆ ನಿನ್ನನು ಪೋಲಿಸರ ಮುಂದೇನೆ
ಗಡಿಬಿಡಿಯಲಿ ಕಟ್ಟುವೆ ಗಂಟನಾ ತಡಮಾಡದೆ ಇಂದೇನೆ
ಸರ ಸರ ಸರ ಅಪ್ಪುವೆ ನಿನ್ನನು ಪೋಲಿಸರ ಮುಂದೇನೆ
ನಾ ಹುಡುಗಾ ನೀ ಹುಡುಗಿ ಇನ್ನೇನು ತೊಂದರೆ
ಇಬ್ಬ್ರೂನು ನ್ಯೆಟ್ಟಗಿಲ್ಲಾ ಸೂಪರ್ ಜೋಡಿ ನಮ್ಮದೇನೆ
ನೀನು ಬೇರೆನಾ ಇಲ್ಲಾ ನೀ ನನ್ನವ್ಳೇನಾ
ನಾನು ಬೇರೆನಾ ಇಲ್ಲಾ ನಾ ನಿನ್ನವ್ನೇನಾ
ನಾನು ನಿನ್ನನ್ನಾ ನಂಬ್ಕೊಂಡು ತಪ್ಪ್ ಮಾಡ್ಬಿಟ್ಟ್ನಾ
No comments:
Post a Comment
Note: Only a member of this blog may post a comment.