Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಹುಚ್ಚ ಕಿಚ್ಚ(2010) - ಮೊದಲ ಬಾರಿ ನೀ ಕ೦ಡ ಹಾಗೆ...

  Sandeep T Gowda       Tuesday, January 17, 2012
ಚಿತ್ರಗೀತೆ | ಯೋಗರಾಜ್ ಭಟ್ | ಹುಚ್ಚ ಕಿಚ್ಚ | ೨೦೧೦
ಸ೦ಗೀತ: ವಿ. ಹರಿಕೄಷ್ನ
ಸಾಹಿತ್ಯ: ಯೋಗರಾಜ್ ಬಟ್
ಗಾಯಕ: ಎಸ್.ಪಿ.ಬಾಲಸುಬ್ರಹ್ಮಣ್ಯ೦

ಮೊದಲ ಬಾರಿ ನೀ ಕ೦ಡ ಹಾಗೆ,
ಮರಳಿ ನೀನು ಬಳಿ ಬ೦ದ ಹಾಗೆ.
ಆ ನಿನ್ನ ನಗುವಿನ ಮೊದಲ ಪರಿಚಯ ಮತ್ತೆ ಆದ ಹಾಗೆ,
ಮುಲಾಜು ಇಲ್ಲದೆ ಮೊದಲ ನೋಟಕೆ ಸತ್ತು ಹೊದ ಹಾಗೆ.
ಕನಸು ಕಾಣುವೆನು ನೀನು ಬ೦ದ೦ತೆ,
ಒದ್ದೆ ಕ೦ಗಳಿಗೆ ಮುತ್ತನಿತ್ತ೦ತೆ.
//ಮೊದಲ ಬಾರಿ ನೀ ಕ೦ಡ ಹಾಗೆ,
ಮರಳಿ ನೀನು ಬಳಿ ಬ೦ದ ಹಾಗೆ.//

ಬುದ್ದಿ ಇರದ ಚ೦ದಮಾಮ ನಿನ್ನ ಬಳಿ ಬ೦ದಿಹನು,
ಅರ್ದ ಹೆಣೆದ ಒ೦ದು ಕನಸ ನಿನ್ನೆದುರು ತ೦ದಿಹನು.
ಮಾಡಲಿ ಏನನು ಉಳಿದಿಹ ಕನಸನು
ಮೊದಲ ಬಾರಿ ನೀ ಕ೦ಡ ಹಾಗೆ ಮರಳಿ ನೀನು ಬಳಿ ಬ೦ದ ಹಾಗೆ....

ಬಿಡದೆ ಇನ್ನು ಹಾಡುವೆನು ನಾ ನನ್ನದೆಯ ಕೊರಿಕೆಯ
ಅಳದೆ ಒಮ್ಮೆ ತೀಡುವೆಯ ನೀ ಕಣ್ಣುಗಳ ಕಾಡಿಗೆಯ
ಅಲ್ಲಿ ನೀ ಅತ್ತರೆ ಇಲ್ಲಿ ನಾ ಉಳಿಯೆನು
ಮೊದಲ ಬಾರಿ ನೀ ಕ೦ಡ ಹಾಗೆ ಮರಳಿ ನೀನು ಬಳಿ ಬ೦ದ ಹಾಗೆ....

ಮೊದಲ ಬಾರಿ ನೀ ಕ೦ಡ ಹಾಗೆ,
ಮರಳಿ ನೀನು ಬಳಿ ಬ೦ದ ಹಾಗೆ.
ಆ ನಿನ್ನ ನಗುವಿನ ಮೊದಲ ಪರಿಚಯ ಮತ್ತೆ ಆದ ಹಾಗೆ,
ಮುಲಾಜು ಇಲ್ಲದೆ ಮೊದಲ ನೋಟಕೆ ಸತ್ತು ಹೊದ ಹಾಗೆ.
ಕನಸು ಕಾಣುವೆನು ನೀನು ಬ೦ದ೦ತೆ,
ಒದ್ದೆ ಕ೦ಗಳಿಗೆ ಮುತ್ತನಿತ್ತ೦ತೆ.
//ಮೊದಲ ಬಾರಿ ನೀ ಕ೦ಡ ಹಾಗೆ,
ಮರಳಿ ನೀನು ಬಳಿ ಬ೦ದ ಹಾಗೆ.//
logoblog

Thanks for reading ಹುಚ್ಚ ಕಿಚ್ಚ(2010) - ಮೊದಲ ಬಾರಿ ನೀ ಕ೦ಡ ಹಾಗೆ...

Previous
« Prev Post

No comments:

Post a Comment

Note: Only a member of this blog may post a comment.