ಕವಿರಾಜ್ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಲವ್ ಗುರು | ೨೦೦೯
ಓಹೋ ..ಓಹೋ..ಓಹೋ..
ತಂಗಾಳಿ ತಂದೆಯಾ ನನ್ನ ಬಾಳಲಿ ..
ಸಂಗಾತಿ ಆಗುವ ಸವಿಗನಸಲಿ ...(2)
ಕೈ ಜಾರಿ ಹೋದೆಯಾ ನನ್ನ ಪ್ರೀತಿಯಾ ಹಾ ಹಾ..
ಮಣ್ಣಲ್ಲಿ ಹೂತೆಯಾ ನಗುತ ನಗುತಾ ..
ತಂಗಾಳಿ ತಂದೆಯಾ ನನ್ನ ಬಾಳಲಿ ..
ಸಂಗಾತಿ ಆಗುವ ಸವಿಗನಸಲಿ ...(2)
ಓಹೋ ಓಹೋ ಓಹೋ
ಕುಂತು ನಿನ್ನ ಕಾಲ ಕೆಳಗೆ ..
ನಾ ಹೂವು ಎಳೆದಂತ ಗಳಿಗೆ ..
ನಿನಗೇಕೆ ನನ್ನ ಪ್ರೀತಿ ಗೊತ್ತೇ ಆಗದೆ ಹೋಯ್ತು ..
ಎಷ್ಟೊಂದು ಸಾರಿ ನಾ ಮನಸೊಂದಿರದೆ ನಿನ್ಮುಂದೆ ..
ಒಂದೊಂದು ಸಾರಿನು ಅರಿಯದೆ ಏಕೆ ನೀ ಹೋದೆ ..
ಈ ಹಣೆಯಲ್ಲಿ ನಿನ್ನ ..
ಒಲವ ಗೀಚಿಲ್ಲ ಬ್ರಹ್ಮ
ಓಹೋ ಒಹು ಓಹೋ ....
ನಿಂಗೆ ಅನಿಸಿಲ್ಲವೇನು ...
ನಿನಗಾಗಿ ಬಂದೋನು ನಾನು ..
ಈ ನನ್ನ ಕಣ್ಣ ಭಾಷೆ ಓದೇ ಇಲ್ಲ ನೀನೇಕೆ ..
ಈ ಗಾಳಿ ಕಾಣಲ್ಲ ಅನುಭವವಂತೂ ಸುಳ್ಳಲ್ಲ ..
ಈ ಪ್ರೀತಿ ಹೀಗೇಕೆ ಹೇಳದೆ ತಿಲಿಯುವದೆ ಇಲ್ಲ .
ಈ ನಿಜ ಅರಿಯುವ ಮುನ್ನ ಕಳೆದುಕೊಂಡೆನಾ ನಿನ್ನ ..
ಓಹೋ ..ಓಹೋ ..ಓಹೋ ..ಓಹೋ ..
ತಂಗಾಳಿ ತಂದೆಯಾ ನನ್ನ ಬಾಳಲಿ ..
ಸಂಗಾತಿ ಆಗುವ ಸವಿಗನಸಲಿ ...(2)
No comments:
Post a Comment
Note: Only a member of this blog may post a comment.