Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಬಾಲಕನಾಗಿ ಬಂದ ನೋಡು (1981) - ಗುರುವಾರ ಬಂತಮ್ಮ

  Sandeep T Gowda       Wednesday, January 25, 2012
ಬಾಲಕನಾಗಿ ಬಂದ ನೋಡು (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೨

ಬಾಲಕನಾಗಿ ಬಂದ ನೋಡು
ರಾಘವೇಂದ್ರ ಬ್ರಂದಾವನದಿಂದ

---------------------೧--------------------------
ತುಂಗಾ ತೀರದಿ ಬಾಲಕ್ರಿಷ್ನನು ಕೊಳಲನೂದಲು ಮೋಹ ಗೊಂಡನು
ತುಂಗಾ ತೀರದಿ ಬಾಲಕ್ರಿಷ್ನನು ಕೊಳಲನೂದಲು ಮೋಹ ಗೊಂಡನು

ಎಲ್ಲ ಮರೆತು ಉಲ್ಲಾಸದಿಂದಲಿ..ಕಾಣಲೆಂದು..ವೋಡೋಡಿ ಬಂದನು

ಬಾಲಕನಾಗಿ ಬಂದ ನೋಡು ರಾಘವೇಂದ್ರ ಬ್ರುಂದಾವನದಿಂದ

---------------------೨-------------------------

ಸಂಧ್ಯೆಯು ಆರತಿ ಯೆತ್ತಿರುವಾಗ
ತಣ್ಣನೆ ಗಾಳಿ ಬೀಸಿರುವಾಗ
ಮುರಳಿಲೋಲನ ಸ್ವರ ಕೇಳುತ
ಗೋವುಗಳು ತಲೆದೂಗಿರುವಾಗ

ಬಾಲಕನಾಗಿ ಬಂದ ನೋಡು ರಾಘವೇಂದ್ರ ಬ್ರುಂದಾವನದಿಂದ
ಬಾಲಕನಾಗಿ ಬಂದ ನೋಡು ರಾಘವೇಂದ್ರ ಬ್ರುಂದಾವನದಿಂದ

----------------------೩---------------------

ರಾಘವೇಂದ್ರನ ಕಂಡ ಮುಕುಂದ..ಇಬ್ಬರ ಮನದಲು ಬಲು ಆನಂದ
ರಾಘವೇಂದ್ರನ ಕಂಡ ಮುಕುಂದ..ಇಬ್ಬರ ಮನದಲು ಬಲು ಆನಂದ

ಒಬ್ಬರನೊಬ್ಬರು ಅಪ್ಪಿ ನಲಿದರು..ಸರಸವಾಡುವ ಸಂಭ್ರಮದಿಂದ

ಮುತ್ತು ರತ್ನದ ಹಾರ ಅವನಲಿ..ತುಳಸಿ ಮಣಿಗಳ ಮಾಲೆ ಇವನಲಿ
ಝಗ ಝಗಿಸುವ ಪೀತಾಂಬರವಲ್ಲಿ..ಬಾಲಯೋಗಿ ಸನ್ಯಾಸಿ ಉಡುಪಲಿ

ಬಾಲಕನಾಗಿ ಬಂದ ನೋಡು ರಾಘವೇಂದ್ರ ಬ್ರುಂದಾವನದಿಂದ
ಬಾಲಕನಾಗಿ ಬಂದ ನೋಡು ರಾಘವೇಂದ್ರ ಬ್ರುಂದಾವನದಿಂದ
logoblog

Thanks for reading ಬಾಲಕನಾಗಿ ಬಂದ ನೋಡು (1981) - ಗುರುವಾರ ಬಂತಮ್ಮ

Previous
« Prev Post

No comments:

Post a Comment

Note: Only a member of this blog may post a comment.