Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಮಂತ್ರಾಲಯಕೆ ಹೋಗೋಣ (1981) - ಗುರುವಾರ ಬಂತಮ್ಮ

  Sandeep T Gowda       Wednesday, January 25, 2012
ಮಂತ್ರಾಲಯಕೆ ಹೋಗೋಣ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧

ಮಂತ್ರಾಲಯಕೆ ಹೋಗೋಣ..ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಷನ ಮಾಡೋಣ

ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಷನ ಮಾಡೋಣ

ಮಂತ್ರಾಲಯಕೆ ಹೋಗೋಣ

--------------------೧-----------------------

ತುಂಗ ನದಿಯಲ್ಲಿ ಮೀಯೋಣ*
ತುಂಗ ನದಿಯಲ್ಲಿ ಮೀಯೋಣ

ಸುರಗಂಗ ಸ್ನಾನವ ದೆನ್ನೋಣ*

ಮಂಗಳಮೂರುತಿ..ಮಂಗಳಮೂರುತಿ..ಮಂಗಳಮೂರುತಿ
ರಾಘವೇಂದ್ರನ..ಮಂಗಳಮೂರುತಿ..ರಾಘವೇಂದ್ರನ

ಅಂಘ್ರಿಗಳಿಗೆ* ಶರಣಾಗೋಣ..ಅಂಘ್ರಿಗಳಿಗೆ* ಶರಣಾಗೋಣ..ಅಂಘ್ರಿಗಳಿಗೆ* ಶರಣಾಗೋಣ

ಮಂತ್ರಾಲಯಕೆ ಹೋಗೋಣ

--------------------೨------------------------

ಅನಂತ ಜನುಮವ ಕೇಳೋಣ
ಅನಂತ ಜನುಮವ ಕೇಳೋಣ

ಆ ಮುಕುತಿಯು ಬೇಡ ಎನ್ನೋಣ

ಜನುಮಜನುಮದಲು..ಜನುಮಜನುಮದಲು..ಜನುಮಜನುಮದಲು
ಚರಣಕಮಲದಿ..ಜನುಮಜನುಮದಲು..ಚರಣಕಮಲದಿ

ಭೃಂಗಗಳಾಗಿ ನಲಿಯೋಣ..ಭೃಂಗಗಳಾಗಿ ನಲಿಯೋಣ..ಭೃಂಗಗಳಾಗಿ ನಲಿಯೋಣ..

ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಷನ ಮಾಡೋಣ

ಮಂತ್ರಾಲಯಕೆ ಹೋಗೋಣ
ಮಂತ್ರಾಲಯಕೆ ಹೋಗೋಣ
logoblog

Thanks for reading ಮಂತ್ರಾಲಯಕೆ ಹೋಗೋಣ (1981) - ಗುರುವಾರ ಬಂತಮ್ಮ

Previous
« Prev Post

No comments:

Post a Comment

Note: Only a member of this blog may post a comment.