Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, July 13, 2019

ಅಂದದ ಚಂದದ ಕೃಷ್ಣಯ್ಯ - ಸ್ವಾತಿ ಮುತ್ತು

  Sandeep T Gowda       Saturday, July 13, 2019

ಸ್ವಾತಿ ಮುತ್ತು (೨೦೦೩) ಅಂದದ ಚಂದದ
ಸಂಗೀತ : ರಾಜೇಶ ರಮಾನಾಥ
ಸಾಹಿತ್ಯ : ವಿ.ನಾಗೇಂದ್ರಪ್ರಸಾದ್
ಗಾಯನ : ರಾಜೇಶ ಮತ್ತು ನಂದಿತಾ 

        ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ .. ।।।
        ಅಮ್ಮ ಈಗ ಗುಮ್ಮನಂತೆ ನೋಡು ಅಮ್ಮ ನನ್ನ ಹೊಡಿತಾಳೆ ನೋಡು
        ಹೋಗ್ಲಿ ಬಿಡು ಓ ಮಾಧವ ಪ್ರೀತಿ ಮಾಡಲು ನಾ ನಿಲ್ಲವಾ
        ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..
        ಕೃಷ್ಣನು ಕಾಣದೇ ನಿದೆರೆ ಇಲ್ಲದೆ ತಾಯಿ ಸಹ ದಂಗಿಸಿ ಕಳವಳಗೊಂಡಿರಲು
        ಬೆಣ್ಣೆಯ ಕದಿಯಲು ಹೋದೆಯಾ ನೀನು ಮಣ್ಣನು ತಿನ್ನುತ ಅಡಗಿದೆ ಏನು
        ಅಮ್ಮ ಮಣ್ಣು ತಿಂದ ಮುಕುಂದ ನೋಡಮ್ಮಾ ಬಾರಮ್ಮಾ ಬಾಯಿ ತೆಗೆಸಿ ನೋಡು...ಆಆಆ
        ಗೆಳೆಯ ಮಕರಂದ..ಅಆಆಆ ಗೆಳೆಯ ಮಕರಂದ ತಾಯಿನ ನಂಬಿಸಿದ
        ಚಾಡಿಯ ಹೇಳಿದನು ತಾಯಿ ಕೈಯಲ್ಲೇ ಹೊಡೆಸಿದನು ಅಳು ಬರುತಿದೆ ನಂಗೆ ಅಳುಬರ್ತಿದೆ
        ಮನೆ ಬಿಟ್ಟು ಹೋದರೆ ಎಲ್ಲಿ ಹೋಗಿ ಮಲಗಲಿ,  ತಾಯಿ ಬಿಟ್ಟು ಹೋದರೆ ಹೇಗೆ ತಾನೇ ಬದುಕಲಿ
        ಅಮ್ಮನ ಜೊತೆ ಇರುವೆ ಬೇರೆ ಏನು ಬೇಡ ಎನ್ನುವೆ ಮುದ್ದಿಸೋ ದೈವವೇ ಹೊಡೆದರು ಸಹಿಸುವೆ
        ಹೊಡಿ ಹೊಡಿ ಅಮ್ಮ ಇನ್ನೂ ಸಹಿಸುವೆ ಹೊಡಿ ಹೊಡಿ ಅಮ್ಮ ಇನ್ನೂ ಹೊಡಿ  ಚೆನ್ನಾಗಿ ಹೊಡಿ ಹೊಡಿ
        ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..

ಚಿಕ್ಕವನಾದರೂ ಕೈ ಎತ್ತಿ ಹೊಡೆಬಹುದು ದೊಡ್ಡವನಾಗಿದ್ದರೆ ದಡ್ಡತನ ತಿದ್ದಬಹುದು
      ಯೋಶದೇ ನಾನ್ ಅಲ್ಲವೋ ನಿನ್ನನ್ನು ದಂಡಿಸಲು ದೇವತೆ ನಾನ್ ಅಲ್ಲವೋ ನಿನ್ನನ್ನು ದಂಡಿಸಲು
      ನೀನು ಯಾರೆಂದು.... ನೀನು ಯಾರೆಂದು ನನ್ನನ್ನು ಕೆಳದಿರು
      ಗಂಡ ಇಲ್ಲವೆಂದು ಬಿಟ್ಟು ಹೋಗದಿರು  ನನ್ನ ಬಿಟ್ಟು ಹೋಗದಿರು 
ಹಾ ಹೂಂ ಹೂ ಹೋಗದಿಲ್ಲಮ್ಮಾ
ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ .. ಅಮ್ಮ ಈಗ ಗುಮ್ಮನಂತೆ ನೋಡು
      ಅಮ್ಮ ನಿನ್ನ ಹೊಡಿತಾಳೆ ನೋಡು ... ।।
ಹೋಗ್ಲಿ ಬಿಡು ಓ ಮಾಧವ ಪ್ರೀತಿ ಮಾಡಲು ನಾ ನಿಲ್ಲವಾ
ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..
logoblog

Thanks for reading ಅಂದದ ಚಂದದ ಕೃಷ್ಣಯ್ಯ - ಸ್ವಾತಿ ಮುತ್ತು

Previous
« Prev Post

No comments:

Post a Comment

Note: Only a member of this blog may post a comment.