ಸ್ವಾತಿ ಮುತ್ತು (2003) ಮನಸು ಬರೆದ
ಸಂಗೀತ : ರಾಜೇಶ ರಮಾನಾಥ
ಸಾಹಿತ್ಯ : ವಿ.ನಾಗೇಂದ್ರಪ್ರಸಾದ್
ಗಾಯನ : ರಾಜೇಶ ಮತ್ತು ಚಿತ್ರಾ
ಮನಸು ಬರೆದ
ಮನಸು ಬರೆದ
ಮಧುರ ಗೀತೆ
ಮಧುರ ಗೀತೆ
ಮನಸು ಬರೆದ ಮಧುರಗೀತೆ ನೀನೇ ಹರೆಯ ಸುರಿದ ಗೀತೆ
ಹರೆಯ ಸುರಿದ ಹೆ :ಸ್ವಾತಿಮುತ್ತು
ಸ್ವಾತಿಮುತ್ತು
ಹರೆಯ ಸುರಿದ ಸ್ವಾತಿಮುತ್ತು ನೀನೇ ಕವಡೆಯೊಳಗೆ ಹನಿಯ ಬೆಸುಗೆ
ಕವಡೆಯೊಳಗೆ ಹನಿಯ ಬೆಸುಗೆ ಮುತ್ತು ಹಲವು ಬಗೆ
ಮನಸು ಬರೆದ ಮಧುರಗೀತೆ ನೀನೇ ಹೆ : ಹರೆಯ ಸುರಿದ ಸ್ವಾತಿಮುತ್ತು ನೀನೆ
ಶಿವನ ಶಾಂಭವಿ ಸೇರಲು ಜನನವಾಯಿತು ಶೋಭನ
ಜನನವಾಯಿತು ಶೋಭನ
ನಾವು ಸವಿದೆವು ಈ ದಿನ ನಾವು ಸವಿದೆವು ಈ ದಿನ
ನಾವು ಸವಿದೆವು ಈ ದಿನ
ತನುವು ಜ್ವಾಲೆಯನು ತಣಿಸೋ ನಾಲೆಯಿದು ಅಣುವು ಅಣುವು
ಅಣುವು ಅಣುವು
ಬೆಸೆದುಕೊಳ್ಳಲಿ
ಬೆಸೆದುಕೊಳ್ಳಲಿ
ಅಣುವು ಅಣುವು ಬೆಸೆದುಕೊಳ್ಳಲಿ
ಬೆಸೆದುಕೊಳ್ಳಲಿ
ಅಣುವು ಅಣುವು ಬೆಸೆದುಕೊಳ್ಳಲಿ ಏಳು ಜನ್ಮದಲಿ
ಮನಸು ಬರೆದ ಮಧುರಗೀತೆ
ನೀನೆ
ಹರೆಯ ಸುರಿದ ಸ್ವಾತಿಮುತ್ತು
ನೀನೇ...
ರೋಮ ರೋಮ ಮಾಡಿದೆ ಪ್ರೇಮಕಾಮದ ನರ್ತನ
ಪ್ರೇಮಕಾಮದ ನರ್ತನ
ದೇಹದಲ್ಲಿ ಆರದ ಮಂಗಳಾರತಿ ಚೇತನ
ಮಂಗಳಾರತಿ ಚೇತನ
ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಮಳೆ
ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಮಳೆ
ಯುಗವೇ ಕ್ಷಣವೂ
ಯುಗವೇ ಕ್ಷಣವೂ
ಆಗಿಬಿಡಲಿ
ಆಗಿಬಿಡಲಿ
ಯುಗವೇ ಕ್ಷಣವೂ ಆಗಿಬಿಡಲಿ ಬಾಹುಬಂಧದಲಿ
ಮನಸು ಬರೆದ
ಮನಸು ಬರೆದ
ಮಧುರ ಗೀತೆ
ಮಧುರ ಗೀತೆ
ಮನಸು ಬರೆದ ಮಧುರಗೀತೆ ನೀನೆ
ಹರೆಯ ಸುರಿದ
ಹರೆಯ ಸುರಿದ
ಸ್ವಾತಿಮುತ್ತು
ಸ್ವಾತಿಮುತ್ತು
ಹರೆಯ ಸುರಿದ ಸ್ವಾತಿಮುತ್ತು ನೀನೆ....
ಕವಡೆಯೊಳಗೆ ಹನಿಯ ಬೆಸುಗೆ ಮುತ್ತು ಹಲವು ಬಗೆ
No comments:
Post a Comment
Note: Only a member of this blog may post a comment.