ಹೃದಯ ಹಾಡಿತು (೧೯೯೧) - ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಸಂಗೀತ : ಉಪೇಂದ್ರಕುಮಾರ್
ಸಾಹಿತ್ಯ : ಚಿ.ಉದಯಶಂಕರ,
ಗಾಯನ : ಎಸ್.ಪಿ.ಬಿ, ಮಂಜುಳಾ ಗುರುರಾಜ್.
ಹಾ...ಹಾ...ಹಾ...ಅಹಾ........
ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ ಪ್ರೀತಿಸಿರುವ ನಾವಿಂದು ಎಂಥ ಜೊಡಿಯೋ
ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೂಂಡು ಕುಣಿದಾಡಿ ಕೂಗದೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ ಪ್ರೀತಿಸಿರುವ ನಾವಿಂದು ಎಂಥ ಜೊಡಿಯೋ
ನಿನ್ನಾ ಕಣ್ಣ ನೋಟ ನೋಡಿದೇ.. ನೀನೇ ಜೀವ ಎಂದು ಹೇಳಿದೇ..,
ನಿನ್ನಾ ಕಣ್ಣ ನೋಟ ನೋಡಿದೇ...ನೀನೇ ಜೀವ ಎಂದು ಹೇಳಿದೇ..,
ನಿನ್ನ ಸ್ನೇಹ ಇಂದು ನೋಡಿದೇ..ಸೋತು ನಲ್ಲ ನಿನ್ನ ಕೂಡಿದೇ..,
ಒಲವಿನ ಗಂಧ ಕೊಡಲಾನಂದ ಹೃದಯ ಹಾಡಿದೇ ಪ್ರೇಮ ಎನುವಾ ಮಾತಲ್ಲಿ ಎಂಥ ಮೊಡಿಯೋ
ಪ್ರೀತಿಸಿರುವಾ ನಾವಿಂದು ಎಂಥ ಜೊಡಿಯೋ
ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಎಂಥ ಭಾಗ್ಯ ನಿನ್ನ ನೋಡಿದೇ... ಎಂಥ ಪುಣ್ಯ ನಿನ್ನ ಸೇರಿದೇ...
ಎಂಥ ಭಾಗ್ಯ ನಿನ್ನ ನೋಡಿದೇ...ಎಂಥ ಪುಣ್ಯ ನಿನ್ನ ಸೇರಿದೇ.....
ನೀನೇ ನನ್ನ ಬಾಳ ಜೋಡಿಯೂ ನೀನೇ ನನ್ನ ಪ್ರೇಮ ಗೀತೆಯೂ
ಒಲಿಯುತ ಬಂದೆ ಗೆಲುವನು ತಂದೆ ನನ್ನಾ ಬಾಳಿಗೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವಾ.. ನಾವಿಂದು ಎಂಥ ಜೋಡಿಯೋ
ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವ ನಾವಿಂದು ಎಂಥ ಜೋಡಿಯೋ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
No comments:
Post a Comment
Note: Only a member of this blog may post a comment.