ಸಾಹಿತ್ಯ : ಯೋಗರಾಜ್ ಭಟ್
ಯವ್ವನ ಒಂದು ಟಾಂಗಾ ಗಾಡಿ ಕುದುರೆ ಕಣ್ಣು ಕಾಣ್ಲಿ ಬಿಡ್ಲಿ ಹೊಡಿ ಒಂಬತ್
ಮಂಗನಿಂದ ಮಾನವನಾದ ಮಂಗನ ಬಾಲ ಚೆನ್ನಾಗಿರ್ಲಿ ಹೊಡಿ ಒಂಬತ್
ಕೆಟ್ಟು ಕುಂತಾಗ ಕತ್ತೆನೂ ವೇದಾಂತಿ ಹೇ ಬುದ್ವಂತ ನೀನು ಈ ಮಾತಿಗೇನಂತಿ
ಫೇಲ್ ಆದವನೇ ಪಾಸಾಗೋದು ಹೊಡಿ ಒಂಬತ್
ಇದನ್ನ ತಿಳ್ಕೊಂಡವ್ನೆ ಮೇಷ್ಟ್ರಾಗೋದು ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್

ಸರಿಗಮವೇಕೆ ಸರಿ ರಾತ್ರಿಲೇ ಉಕ್ಕಿಬರೋದು
ಸುರ್ಕೊಂಡಾಗ್ಲೇ ಹೃದಯಕ್ಕ್ಯಾಕೆ ಸೊಕ್ಕು ಬರೋದು
ಈ ರಸ್ತೆಗೆ ನಾವ್ ಬರೋದು ಮೊದಲೇ ಗೊತ್ತಿರಬಹುದು
ಇಲ್ಯಾವುದೋ ಊರ್ ಆಸ್ಪತ್ರೇಲ್ ನಮ್ಮಪ್ಪ ಹುಟ್ಟಿರಬಹುದು
ಇಷ್ಟು ದೊಡ್ಡ ಬ್ರಹ್ಮಾಂಡ ಬೇಕಾ ನಮಗೆ ಹೇಳಿ ಚೂರು ಎಲ್ಲಾ ತಿಳ್ಕೊಂಡೋರು
ಇಷ್ಟಪಟ್ಟ ಹುಡುಗೀರ ಲಿಸ್ಟಿನೊಳಗೆ ಬೆಸ್ಟು ಯಾರು ಬಿಟ್ಟು ಹೋದೋರ್ಯಾರು
ನಂಬ್ಕೊಂಡಿದ್ದೇ ಚೊಂಬಾಗೋದು ಹೊಡಿ ಒಂಬತ್
ಅದ್ಕೆ ವರ್ಷಕ್ಕೊಂದು ಲವ್ವಾಗೋದು ಹೊಡಿ ಒಂಬತ್

ತಲೆ ಕೆಟ್ಟಾಗ ತಲೆ ಕೂದ್ಲನ್ನ ಬೈಯೋಕಾಗುತ್ತ
ತಳ ಸುಟ್ಟವನು ಬೆಂಕಿ ಪೆಟ್ಗೆನಾ ನಂಬೋಕಾಗುತ್ತಾ
ಅಂದ್ಕೊಂಡಂಗಾಗಿಬಿಟ್ರೆ ದೇವ್ರಿಗಿಲ್ಲ ಕೆಲ್ಸ
ಪ್ರೀತ್ಸಿದ್ದೆ ಪಕ್ಕದಲ್ಲಿದ್ರೆ ದೇವರಾಗ್ತಿದ್ದ ಮನ್ಸ
ನಂದಾಗಿದ್ರು ನಮ್ಮದಲ್ಲ ಬ್ಯಾರೆ ಯಾರದ್ದೋ
ಈ ಎಡೆಯಗೂಡು ನಮ್ದು ಬಾಡಿಗೆ ಹಾಡು
ಸಿಂಗಲ್ಲಾಗಿ ಹೊಂಗನ್ಸನ್ನ ಹೆಂಗೆ ಕಂಡರೂ
ಅದು ನಾಯಿ ಪಾಡು ಎಲ್ಲಾ ಶ್ಯಾಡು ಶ್ಯಾಡು
ಗೊತ್ತಿದವ್ನೆ ತಪ್ಪಮಾಡೋದು ಹೊಡಿ ಒಂಬತ್
ಅದಕೆ ಮಂದಿ ಮದುವೆ ಮಾಡ್ಕೊಳ್ಳೋದು ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್

No comments:
Post a Comment
Note: Only a member of this blog may post a comment.