ಸಾಹಿತ್ಯ : ಜಯಂತ್ ಕಾಯ್ಕಿಣಿ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
ಇಷಾರಿಯಾ ನೀ ನೀಡು ಹುಷಾರಾಗುವೆ
ನನಗಾಗುವ ಕನಸೆಲ್ಲವೂ ಬರಿ ಇಂಥವೇ

ನಾಚಿವೆ ನಿನ್ನನು ನೋಡಿ ಹೂವಿನ ಅಂಗಡಿ
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ
ಮಂದಹಾಸವೇ ನನ್ನ ಆಸ್ತಿಯು ಈಗ ನಿನ್ನ ಕಾಲು
ತಮಾಷೆಗೂ ಕೈಚಾಚು ತಯಾರಾಗುವೆ
ಬಡಪಾಯಿವ ಮನರಂಜನೆ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ
ಮಂದಹಾಸವೇ ನನ್ನ ಆಸ್ತಿಯು ಈಗ ನಿನ್ನ ಕಾಲು
ತಮಾಷೆಗೂ ಕೈಚಾಚು ತಯಾರಾಗುವೆ
ಬಡಪಾಯಿವ ಮನರಂಜನೆ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ
ನನ್ನನು ಆಪ್ತನೂ ಎಂದೂ ಮಾಡಿಕೊ ನೀ ಮುಖ
ಎಲ್ಲಿಯ ಸೆದರು ನಿನ್ನಯ ಕಣ್ಣಲಿ ಬಂದು ಬೀಳುವಾಸೆ
ನಿನ್ನ ಜೀವದಲ್ಲೀಗ ಜಮಾ ಆಗುವೆ
ನಡುಬೀದಿಯ ಜ್ಞಾನೋದಯ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
ನನ್ನನು ಆಪ್ತನೂ ಎಂದೂ ಮಾಡಿಕೊ ನೀ ಮುಖ
ಎಲ್ಲಿಯ ಸೆದರು ನಿನ್ನಯ ಕಣ್ಣಲಿ ಬಂದು ಬೀಳುವಾಸೆ
ನಿನ್ನ ಜೀವದಲ್ಲೀಗ ಜಮಾ ಆಗುವೆ
ನಡುಬೀದಿಯ ಜ್ಞಾನೋದಯ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
No comments:
Post a Comment
Note: Only a member of this blog may post a comment.