ನಾನೇ ವೀಣೆ ನೀನೆ ತಂತಿ...
-ಕುವೆಂಪು
ನಾನೇ ವೀಣೆ ನೀನೆ ತಂತಿ ಅವನೇ ವೈಣಿಕ ||
ಮಿಡಿದ ನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ
ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯ ವೀಣಾ ಕಲ್ಲಿಜೇನ ಸೊಗದ ಸ್ನಾನ ಅಮೃತಪಾನ
ತಂತಿ ಇಂಚರ ದೀವಿ ಪಂಚಿ ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ ತಾನ ತಾನ ತನನ ತಾನ ಪ್ರಾಣ ಪುಳಕಿಸೆ
No comments:
Post a Comment
Note: Only a member of this blog may post a comment.