ಜೋಗಯ್ಯ(2011) - ಹೆತ್ತವಳಲ್ಲ ಅವಳು
ಚಿತ್ರಗೀತೆ | ಜೋಗಯ್ಯ | ೨೦೧೧
ಸಂಗೀತ: ವಿ. ಹರಿಕೃಷ್ಣ
ಗಾಯನ: ಸೋನು ನಿಗಂ
ಜೋಗಯ್ಯ
ಹೆತ್ತವಳಲ್ಲ ಅವಳು
ಹೊತ್ತವಳಲ್ಲ ಅವಳು
ಯಾರೋ ಅವಳು ನಿನಗೆ ಜೋಗಿ
ಜೋಗಯ್ಯ
ಬಂಧು ಆಲ್ಲ ಅವಳು
ಬಳಗ ಅಲ್ಲ ಅವಳು
ಯಾರೋ ಅವಳು ನಿನಗೆ ಜೋಗಿ
ಹೆಜ್ಜೆ ಹೆಜ್ಜೆ ಕಾದೋಳು
ನೆರಳಿನಂಗೆ ನಿಂತೋಳು
ಕಣ್ಣ ಮುಂದೆ ಇದ್ದರೂನು ಕಾಣಲಿಲ್ಲ ಯಾಕೋ
ಜೀವ ಧಾನ ಮಾಡೆ ಹೋದ್ಲಯ್ಯ
ಜೋಗಯ್ಯ
No comments:
Post a Comment
Note: Only a member of this blog may post a comment.