ಜೂ..ಟ್ (2002) - ನನ್ನ ಸುಂದರ ಕನಸು
ಚಿತ್ರಗೀತೆ | ಜೂ..ಟ್ | ಹಂಸಲೇಖ | ೨೦೦೨
ಸಂಗೀತ: ಹಂಸಲೇಖ
ಎಸ್.ಪಿ.ಬಿ: ನನ್ನ ಸುಂದರ ಕನಸು
ಈ ಭೂಮಿಗೆ ಬಂತು
ಅದು ನೀನೆ ಅದು ನೀನೆ ಅದು ನೀನೆ
ಓಡಿ ಬಾ ಓಡಿ ಬಾ ನನ್ನ ಬಾಳಿಗೆ
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಚಿತ್ರ: ನನ್ನ ಹರೆಯದ ಆಸೆ
ನಡೆದಾಡುತ ಬಂತು
ಅದು ನೀನೆ ಅದು ನೀನೆ ಅದು ನೀನೆ
ಓಡಿ ಬಾ ಓಡಿ ಬಾ ನನ್ನ ಬಾಳಿಗೆ
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಎಸ್.ಪಿ.ಬಿ: ದಿನಚರಿ ಎಲ್ಲ ಬದಲಾಗಿದೆ ಬದಲಾಗಿದೆ
ಹಗಲುಗನಸಿದು ಮೊದಲಾಗಿದೆ ಮುದವಾಗಿದೆ
ಚಿತ್ರ: ನೆನೆಯುವುದೊಂದೆ ಸುಖವಾಗಿದೆ ಸುಖವಾಗಿದೆ
ನೆನಪುಗಳೆಲ್ಲ ಸಿಹಿಯಾಗಿದೆ ಮನದುಂಬಿದೆ
ಎಸ್.ಪಿ.ಬಿ: ಓಡಿ ಬಾ ಓಡಿ ಬಾ ನನ್ನ ಬಾಳಿಗೆ
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಚಿತ್ರ: ನನ್ನ ಹೃದಯದ ಆಯ್ಕೆ ಈ ತೋಳಿಗೆ ಬಂತು
ಅದು ನೀನೆ ಅದು ನೀನೆ ಅದು ನೀನೆ
ಎಸ್.ಪಿ.ಬಿ: ಓಡಿ ಬಾ ಓಡಿ ಬಾ ಬಾ ನನ್ನ ಬಾಳಿಗೆ
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಚಿತ್ರ: ಹೃದಯವು ಅಕ್ಷರ ಕಲಿಯುತಿದೆ ತಿದ್ದುತಿದೆ
ಪ್ರೀತಿಯ ಪದವ ಬರೆಯುತಿದೆ ಓದುತಿದೆ
ಎಸ್.ಪಿ.ಬಿ: ಮನದ ಕರಾರು ಬರೆದಾಗಿದೆ ಮುದ್ದಾಗಿದೆ
ಓದುವುದೇಕೆ ಸಹಿ ಮಾಡುವೆ ಸರಿಯಾಗಿದೆ
ಚಿತ್ರ: ಓಡಿ ಬಾ ಓಡಿ ಬಾ ನನ್ನ ಬಾಳಿಗೆ
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಎಸ್.ಪಿ.ಬಿ: ನನ್ನ ಹಸಿರು ಸಂಕೇತ
ಚಿತ್ರ: ಒಂದು ಹೃದಯವ ತಂತು
ಎಸ್.ಪಿ.ಬಿ: ಅದು ನೀನೆ
ಚಿತ್ರ: ಅದು ನೀನೆ
ಎಸ್.ಪಿ.ಬಿ: ಅದು ನೀನೆ
ಚಿತ್ರ: ಓಡಿ ಬಾ ಓಡಿ ಬಾ ನನ್ನ ಬಾಳಿಗೆ
ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
No comments:
Post a Comment
Note: Only a member of this blog may post a comment.