ಬೆಳ್ ಬೆಳ್ ಬೆಳ್ದಿಂಗಳೆ
ಜನಪದ
ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ದಿಂಗಳೆ
ಬೆಳ್ಳು ಬೆಳು ಬೆಳ್ಳು ಬೆಳುದಿಂಗಳೆ
ಬಾರಣ್ಣ ಬೆಳದಿಂಗಳೆ....
ಬಂದು ಸೇರಣ್ಣ ಬೆಳದಿಂಗಳೆ
ಬಂದು ಸೇರಣ್ಣ ಬೆಳದಿಂಗಳೆ || ಪ ||
ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ ಬೆಳ್ದಿಂಗಳೆ
ಬೆಳ್ಳು ಬೆಳು ಬೆಳ್ಳು ಬೆಳುದಿಂಗಳೆ
ಬಾರಣ್ಣ ಬೆಳದಿಂಗಳೆ....
ಬಂದು ಸೇರಣ್ಣ ಬೆಳದಿಂಗಳೆ
ಬಂದು ಸೇರಣ್ಣ ಬೆಳದಿಂಗಳೆ
ಸೂರ್ಯಾನ ತೆರೆ ಮುಳುಗಿ ಚಂದ್ರಾನ ಮೇಲೆದ್ದು
ಸೂರ್ಯಾನ ತೆರೆ ಮುಳುಗಿ ಚಂದ್ರಾನ ಮೇಲೆದ್ದು
ಸೂರ್ಯಾನ ತೆರೆ ಮುಳುಗಿ ಚಂದ್ರಾನ ಮೇಲೆದ್ದು
ಸೂರ್ಯಾನ ತೆರೆ ಮುಳುಗಿ ಚಂದ್ರಾನ ಮೇಲೆದ್ದು
ಎಂದೆಂದಿನ ಸೊಬಗಿಂದೇ ಬೇಕೋ ಎಂದು
ಬಾರಣ್ಣ ಬೆಳದಿಂಗಳೆ....
ಎಂದೆಂದಿನ ಸೊಬಗಿಂದೇ ಬೇಕೋ ಎಂದು
ಬಾರಣ್ಣ ಬೆಳದಿಂಗಳೆ.... || ಪ ||
ಓಲಾಡುವಂತ ತಿಂಗಳೇ ತೇಲಾಡು ಬೆಳದಿಂಗಳೆ
ಓಲಾಡುವಂತ ತಿಂಗಳೇ ತೇಲಾಡು ಬೆಳದಿಂಗಳೆ
ಓಲಾಡುವಂತ ತಿಂಗಳೇ ತೇಲಾಡು ಬೆಳದಿಂಗಳೆ
ಓಲಾಡುವಂತ ತಿಂಗಳೇ ತೇಲಾಡು ಬೆಳದಿಂಗಳೆ
ಕೋಲೆ ಕೋಲಣ್ಣ ಕೋಲೆ ಬಾಲೆಯಾರಾಟಕೆ
ಬಾರಣ್ಣ ಬೆಳದಿಂಗಳೆ....
ಕೋಲೆ ಕೋಲಣ್ಣ ಕೋಲೆ ಬಾಲೆಯಾರಾಟಕೆ
ಬಾರಣ್ಣ ಬೆಳದಿಂಗಳೆ.... || ಪ ||
No comments:
Post a Comment
Note: Only a member of this blog may post a comment.