Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 20, 2012

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ

  Sandeep T Gowda       Friday, January 20, 2012
ಚಲನಚಿತ್ರ: ಅಮೃತ ಧಾರೆ
ಹಾಡಿದವರು: ಚೈತ್ರ
ನಟಿಸಿದವರು: ಧ್ಯಾನ್, ರಮ್ಯ

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ ಮಾಡೋಕು ಕಂಜೂಸು ಬುದ್ದಿ ಬೇಕ?
ಹನಿಮೂನ್ನಲ್ಲು ಧ್ಯಾನ ಏಕಾಂತ ದಲ್ಲೂ ಮೌನ
ಏನು ಚೆಂದ ಹತ್ತಿರ ಬಾ ಹುಡುಗಾ......

ಮುತ್ತಿನ ಹೊದಿಗೆ ಸುತ್ತಲು ಹೊದಿಸಿ
ಅಪ್ಪಿಕೋ ಬಾರೋ ನನ್ನನ್ನ
ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ
ಬೆಚ್ಚಗೆ ಇರಿಸೋ ನನ್ನನ್ನ
ಕತ್ತಲೆಯೊಳಗೆ ಕಣ್ಣಾಮುಚ್ಚಾಲೆ ಅಪ್ಪಿಕೋ ಬಾರೋ ನನ್ನನ
ಉರುಳಿಸು ಬಾರೋ ಕೆರಳಿಸು ಬಾರೋ ನರಳಿಸು ಬಾರೋ ನನ್ನನ್ನ......


show me love, show me life, show me everything in life
take me on a holiday, show me something everyday
make me smile and make me smile, make me smile for a while
make my dreams come to life, show me how you love your wife.....


ಪೋಲಿಯ ಮಾತು ಯಾರಿಗೆ ಬೇಕು
ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ
ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು
ಪ್ರೀತಿಯ ತೇರನು ಎಳೆಯೋಣ
ಮದುವೆ ಆಯ್ತು ಮನೆವೊಂದಾಯ್ತು
ಮುದ್ದಿನ ಮಗುವನು ಪಡೆಯೋಣ......
logoblog

Thanks for reading ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ

Previous
« Prev Post

No comments:

Post a Comment

Note: Only a member of this blog may post a comment.