Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಮುಂಗಾರು ಮಳೆ(2006) - ಇವನು ಇನಿಯನಲ್ಲ

  Sandeep T Gowda       Tuesday, January 17, 2012
ಮುಂಗಾರು ಮಳೆ | ಯೋಗರಾಜ್ ಭಟ್ | ೨೦೦೬

ಒಲವ ಹಾದಿಯಲ್ಲಿ ,ಇವಳು ನನಗೆ ಹೂವು ಮುಳ್ಳು
ಮನದ ಕಡಲಿನಲ್ಲಿ ,ಇವಳು ಅಲೆಯೋ ಭೀಕರ ಸುಳಿಯೋ
ಅರಿಯದಂಥ ಹೊಸ ಕಂಪನವೋ , ಯಾಕೋ ಕಾಣೆನು
ಅರಿತ ಮರೆತ ಜೀವ,ವಾಲದಂತೆ ಇವಳ ಕಡೆಗೆ
ಸೋಲದಂತೆ ಕಾಯೇ ಮನವೇ , ಉಳಿಸು ನನ್ನನು
-*******
ಆ ಸೂರ್ಯಾ ಹುಟ್ಟೋದು ನೀನಗಾಗಿಯೆ
ಆ ಚಂದ್ರ ನಗೋದು ನೀನಗಾಗಿಯೆ
ಆ ನಕ್ಷತ್ರಾ ನೀನನೋಡಲು ಬಂದೆಬರವನು
ಹನಿ ಹನಿ ಮಳೆಯು ನೀನಗಾಗಿಯೆ
ತಂಗಾಳಿ ಬಿಸಿಸೊದು ನೀನಗಾಗಿಯೆ

ಆ ಸೂರ್ಯಾ ಹುಟ್ಟೋದು ನೀನಗಾಗಿಯೆ
ಆ ಚಂದ್ರ ನಗೋದು ನೀನಗಾಗಿಯೆ

ಕೆಂಪು ಗುಲಬಿಯು ನೀನಗಾಗಿಯೆ
ದಟ್ಟ ಹಸಿರು ನೀನಗಾಗಿಯೆ
ಹಾಡುವ ಕೊಗಿಲೆಯು ನಿನಂತೆಯೆ
ನಾಚುವ ನವಿಲು ನಿನ ಅಂದವೆ
ಹರಿಯುವ ನದಿಯು ನೀನಗಾಗಿಯೆ
ಓಡುವ ಜಿಂಕೆಯು ನಿನ್ನಜೊತೆಯಲಿ
logoblog

Thanks for reading ಮುಂಗಾರು ಮಳೆ(2006) - ಇವನು ಇನಿಯನಲ್ಲ

Previous
« Prev Post

No comments:

Post a Comment

Note: Only a member of this blog may post a comment.