Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, July 25, 2019

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... - ಪುಟ್ನಂಜ

  Sandeep T Gowda       Thursday, July 25, 2019
ರಂಗೇರೂ ಹೋಳಿ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಮಿನ್ಮಿನಿ


ತಂದಾನಾನಾ ನಾನಾ ತಾನನನ
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ...
ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ...
ಚೀ  ಪೋಲಿ.. ಚೀ  ಪೋಲಿ..
ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ...
ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ...
ಚೀ  ಪೋಲಿ.. ಚೀ  ಪೋಲಿ..
ಕಣ್ಣಲ್ಲಿ ಕರೆಯೋ ಹೋಳಿ..
ಆಸೆನಾ ಕೆಣಕೋ ಹೋಳಿ
ಮುತ್ತಲ್ಲಿ ಮುಳುಗೋ ಹೋಳಿ..
ಎದೆಯಾನ ಕುಣಿಸೋ ಹೋಳಿ
ಪ್ರೀತಿಯನ್ನು ಪೂರ್ತಿ ಪಡೆಯೋ ಹೋಳಿ
ಪಡೆಯಲು ಪ್ರೀತಿ ಎರಚೋ ಹೋಳಿ
ಅಂತರಂಗ ಪೂರ್ತಿ ಅಲೆಯೋ ಹೋಳಿ
ಅಲೆಯಲು ಜೀವ ಅರೆಯೋ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ  ಪೋಲಿ.. ಚೀ  ಪೋಲಿ..
ಮನ್ಮಥನ ಊರ ಕೋಳಿ ಕೂಗಲ್ಲ ಮೇಲಿ ಏಳಿ
ಆಡೋದೇ ಅದರ ಜೋಲಿ ಹೊಳೀಲಿ ಕಾಮ ಕೇಳಿ
ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಳಿ
ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಳಿ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲೀ.. ಹೋ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ  ಪೋಲಿ.. ಚೀ  ಪೋಲಿ..
ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ... ಚೀ  ಪೋಲಿ.. ಚೀ  ಪೋಲಿ..
logoblog

Thanks for reading ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... - ಪುಟ್ನಂಜ

Previous
« Prev Post

No comments:

Post a Comment

Note: Only a member of this blog may post a comment.