ನಮ್ಮೂರ ನ್ಯಾಯ ದೇವರು
ಸಾಹಿತ್ಯ : ಹಂಸಲೇಖ
ಗಾಯನ : ಮನೋ, ಚಿತ್ರಾ
ಮಾರಿ ಕಣ್ಣು ಮಸಳಿ ಕಣ್ಣು ದೋಷವೆಲ್ಲವೋ ಗಾಳಿಗೆ...
ಕಚ್ಚೊ ಬಾಯಿ ಚುಚ್ಚೊ ಬಾಯಿ ಬೈಗಳೆಲ್ಲವೋ ಬೆಂಕಿಗೇ...
ಬೊಟ್ಟು ನೆತ್ತಿಗೆ ನಿಂಬೆ ಮೀಸೆಗೆ ಹಾರ ಕುತ್ತಿಗೆಗೇ..
ಕಡಗ ಕಾಲಿಗೆ ಯಂತ್ರ ಕೈಗೆ ದೀಪ ಆರತಿಗೇ...
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ಮಾತಿನಲ್ಲಿ ವಿಷವಿಲ್ಲ ಆಡಿದರೆ ಪೊಳ್ಳಿಲ್ಲ
ನೀತಿಯಲ್ಲಿ ಏರಡಿಲ್ಲಾ.. ರೀತಿಯಲ್ಲಿ ಎಡವಿಲ್ಲಾ..
ಮನ ತನ ಪ್ರಾಣ ಎನ್ನುವಾ..
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ತಂದನನ ತನನ ನನನನಾ
ರಾಗಿಯಾಗಲೀ.. ಜೋಳವಾಗಲೀ... ಹರಸಿ ಬೆಳೆಸುವಾ ಒಳ್ಳೆ ಕೈಗುಣಾ...
ಗುಡಿಸಲಾಗಲೀ... ಗುಡಿಗಳಾಗಲೀ.. ಕಟ್ಟಿ ಉಳಿಸುವಾ ಚಿನ್ನದಾ ಗುಣ
ಪರ ನಾರಿ ಸೋದರನ ಮನಸು ಹಾಲು ಜೇನು
ಸರದಾರ ಶೂರನಿಗೆ ಸಹನೆ ಕುದುರೆ ಜೇನು
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ಮಾತಿನಲ್ಲಿ ವಿಷವಿಲ್ಲ ಆಡಿದರೆ ಪೊಳ್ಳಿಲ್ಲ
ನೀತಿಯಲ್ಲಿ ಏರಡಿಲ್ಲಾ.. ರೀತಿಯಲ್ಲಿ ಎಡವಿಲ್ಲಾ..
ಮನ ತನ ಪ್ರಾಣ ಎನ್ನುವಾ..
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ನೀವು ಒಪ್ಪಿದ ನ್ಯಾಯ ನನ್ನದು, ನನ್ನ ನ್ಯಾಯದ ಸತ್ಯ ನಿಮ್ಮದು..
ಮಾತು ಮುರಿದರೇ ನ್ಯಾಯ ಅವಸರ.. ಮನಸು ಮುರಿದರೇ ಪ್ರೀತಿ ಅವಸರ..
ಮಾತಲ್ಲಿ ಮಮತೆ ತುಂಬಿ ಕರುಣೆ ಬೆಳೆಸಿ ಊರಲ್ಲಿ..
ಮನಸಲ್ಲಿ ಪ್ರೀತಿ ತುಂಬಿ ದ್ವೇಷ ಅಳಿಸಿ ಬಾಳಲ್ಲಿ

No comments:
Post a Comment
Note: Only a member of this blog may post a comment.