ಸ್ವಾತಿ ಮುತ್ತು (೨೦೦೩) - ಮಾಂಗಲ್ಯ
ಸಂಗೀತ : ರಾಜೇಶ ರಮಾನಾಥ
ಸಾಹಿತ್ಯ : ವಿ.ನಾಗೇಂದ್ರಪ್ರಸಾದ್
ಗಾಯನ : ರಾಜೇಶ ಮತ್ತು ಮಂಜುಳಾ ಗುರುರಾಜ
ಮಾಂಗಲ್ಯ ತರತೀನಿ ಅಂತ... ಆಆಆ... ಓಓಓಓಓ... ಆಆಆಅ..
ಮಾಂಗಲ್ಯ ತರತೀನಿ ಅಂತ.ಮಂಗಳೂರಿಗೇ ಹೋಗ್ವವನೇ ಮಾಮಾ ... ಆಆಆ
ಮಾಂಗಲ್ಯ ತರತೀನಿ ಅಂತ.ಮಂಗಳೂರಿಗೇ ಹೋಗ್ವವನೇ ಮಾಮಾ ... ಆಆಆ
ಮುಂಜಾನೇ ಮೂಡಿದರೂ ನನ್ನಾಣೆ ಹೋಗದಿರೂ ಚಕ್ಕುಲಿ ಮಾವಾ ಚಂದಮಾಮ
ಚಕ್ಕುಲಿ ಮಾಮ ಚಂದಮಾಮ ತನ್ನನನನನನಾ ರೀನಾ.. ತನ್ನನನನ ಅಹ್ಹಹ್ಹಹಹ ..
ಧಾರೇ ಸೀರೆ ತರಿತಿನಂತಾ ಧಾರವಾಡಕ್ಕ ಹೋಗೋನ್ನೇ ಮಾಮಾ... ಆಆಆ
ಧಾರೇ ಸೀರೇ ತರೀತಿನೀ ಅಂತಾ ಧಾರಾವಾಡಕ್ಕ ಹೋಗೋನ್ನೇ
ಮಾವಾ ಆಆಆ
ದಾರಿಗೆ ಬೆಳಕು ಚೆಲ್ಲೂ ಹೊತ್ತಾರವರೆಗೂ ನಿಲ್ಲೂ ಚಂದಕ್ಕಿ ಮಾಮ ಚಂದಮಾಮ
ಚಂದಕ್ಕಿ ಮಾಮಾ ಓಯ್ ಚಂದಮಾಮ ಚಂದಕ್ಕಿ ಮಾ.. ಒವ್ ..
No comments:
Post a Comment
Note: Only a member of this blog may post a comment.