Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, August 31, 2017

ತಿರ್ಬೋಕಿ ಜೀವನ ನಮ್ಮದಲ್ಲ - ಕಿರಿಕ್ ಪಾರ್ಟಿ (Thirboki jeevana - kirik party Kannada movie song lyrics)

  Sandeep T Gowda       Thursday, August 31, 2017
ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ

ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ

ಹಾಹಾ ಹಾಹಾ ಹ ಹ ಹ ಹ ಹೊ..


ಗರ್ಭ ಕೋಶದಲ್ಲಿ ನಾನು ಕೃಷ್ಣವಾಣಿ ಕೇಳಿದೆ
ಚಕ್ರವ್ಯೂಹ ಬೇದಿಸೋದು ಒಂದಿದೆ ಆಲ್ ದ ಬೆಸ್ಟ್
ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ

ಮಚ್ಚ ನೀರೆ ಇಲ್ವಲ್ಲೋ
ಸೇತುವೆ ಕಟ್ಟೋಕೆ ನೀರ್ಯಾಕೋ ಬೇಕು
ಹ ಹ ಬ್ಯೂಟಿಫುಲ್ ಪಾಯಂಟ್

ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ
ಮಾಡಲು ಕೆಲ್ಸ ನೂರಾರಿದೆ
ಸಾಗುವ ದಾರಿ ದೂರ
ಆದರೆ ನಮಗೆ ಟೈಮ್ ಎಲ್ಲಿದೆ
ಕಾಲವೇ ಮೋಸಗಾರ
ಹೆಗಲ ಮೇಲೆ ತೂಕ ಭಾರವಾಗಿದೆ
ಸ್ವಲ್ಪ ಶೇರ್ ಮಾಡಲೇ…

ನನಗೆ ಇದರಲ್ಲಿ ಬಾರಿ ಇವತ್ತು ಸಾವಿರ ಇರುವುದ ಅಂತ  ಡೌಟು
ನಮಗೆ ಈ ಕಾರ್-ಉ ಓದುತ್ತಾ ಇಲ್ವಾ ಅನ್ನೋದೇ ಡೌಟು
ಅಲ್ಲ ಈಗ್ ಓಕೇ. ಮುಂದೆ ಮೂವತ್ತು ಸಾವಿರ ಕೊಡ್ಬೇಕಾದ್ರೆ ಕೈ  ಬಿಡ್ಬೇಡಿ ಆಯ್ತಾ?

ಬೈ ದ ಬೈ. ಮೊನ್ನೆ ನಿಮ್ ಕಾಲೇಜ್ ಅಲ್ಲಿ ಆರ್ ಜನ ಸಸ್ಪೆಂಡ್  ಅದ್ರಲ್ಲ ನೀವೆಯ?

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ

ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ

ಹಾಹಾ ಹಾಹಾ ಹ ಹ ಹ ಹ ಹೊ

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
logoblog

Thanks for reading ತಿರ್ಬೋಕಿ ಜೀವನ ನಮ್ಮದಲ್ಲ - ಕಿರಿಕ್ ಪಾರ್ಟಿ (Thirboki jeevana - kirik party Kannada movie song lyrics)

Previous
« Prev Post

No comments:

Post a Comment

Note: Only a member of this blog may post a comment.