Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, August 31, 2017

ಬಾನ ತೊರೆದು ನೀಲಿ - ಪುಷ್ಪಕ ವಿಮಾನ (Pushpaka Vimana Kannada movie song lyrics)

  Sandeep T Gowda       Thursday, August 31, 2017


ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ ..

ಭಾವ ತೊರೆದು ಹಾಡು ಬದಲಾಯಿತೇತಕೆ
ತಲುಪೀತೆ ಈ ಮೌನ ನಿನ್ನೆದೆಯ ತೀರಕೆ
ಈಗ ಬರುವೆಯೆಂದು ಮರೆಯಾದ ಜೀವವೇ
ನನಗೂ ನಿನಗೂ ನೆನಪೊಂದೇ ಈಗ ಸೇತುವೆ

ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ ..
ಕಟ್ಟುತ ನಾವು ಬೆರಳಿನಿಂದ ಮರಳ ಗೂಡು ಕಾಣದ ಅಲೆಗೆ ಅಳಿಸಿ ಹೋಯಿತು
ಎಲ್ಲ ನೋಡು ಜೀವದ ಜೋಗುಳ ಮಾಯವೇ ಆಗಿದೆ ಅರೆ ನೀನೇ ನಡು
ರಾತ್ರೆ ಕರೆದಂತೆ ಭಾಸವಾಗಿದೆ

ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ .
logoblog

Thanks for reading ಬಾನ ತೊರೆದು ನೀಲಿ - ಪುಷ್ಪಕ ವಿಮಾನ (Pushpaka Vimana Kannada movie song lyrics)

Previous
« Prev Post

No comments:

Post a Comment

Note: Only a member of this blog may post a comment.