ಜೂ..ಟ್ (2002) - ನೀನು ಅವಳಾಗಬಹುದು
ಚಿತ್ರಗೀತೆ | ಜೂ..ಟ್ | ೨೦೦೨
ಸಂಗೀತ: ಹಂಸಲೇಖ
ಗಾಯಕ: ಎಸ್ ಪಿ ಬಿ
ನೀನು ಅವಳಾಗಬಹುದು
ನಿನಗು ಮನಸಾಗಬಹುದು
ಸುಮ್ನೆ
ತಮಾಷೆಗೆ
ಉಹಿಸ್ಕೊ just think ಕಲ್ಪಿಸ್ಕೊ
ತಾರೆ ತುಂಬಾನೆ ದೂರ
ನೀನೆ ಆ ತಾರೆ ಆದ್ರೆ
ಹೂವು ತುಂಬಾನೆ ಮೃದು
ನೀನೆ ಆ ಹೂ ಆದ್ರೆ
ಎಟಕುವ ತಾರೆ ನಲಗದ ಹೂವು
ನೀನಾಗ್ತೀಯ
reality in imagination
right
right
ಜೂ.. ಟ್
ಜೂ.. ಟ್
ನೀನು ಅವಳಾಗಬಹುದು
ನಿನಗು ಮನಸಾಗಬಹುದು
ಆಶ್ಚರ್ಯವೇನು
ಆಶ್ಚರ್ಯವೇನು
ಆಗಬಾರದೇನು
ಪ್ರೀತಿ ಶುರುವಾಗಬಹುದು
ಕನಸೆ ನಿಜವಾಗಬಹುದು
ಆಶ್ಚರ್ಯವೇನು yeah
ಕನಸನ್ನೆ ನೀನು ಕಂಡಿಲ್ಲವೇನು
ಇದರಲ್ಲಿ ಮುಳುಗೋಕೆ
ಇದರಲ್ಲಿ ಮುಳುಗೋಕೆ
ಒಂದು ಘಳಿಗೆ
ಒಂದು ಭೇಟಿ
ಒಂದು ನೋಟ
ಒಂದು ಮಾತು
ಸಾಕು ಸಾಕು ಕಣೆ
ಸಾಕೆ ಸಾಕು ಕಣೆ
ನೀನು ಅವಳಾಗಬಹುದು
ನಿನಗು ಮನಸಾಗಬಹುದು
ಕಣ್ಣೆರಡು ನಕ್ಷತ್ರ
ಮೂಗೊಂದು ಸಂಪಿಗೆ ಹೂ
ಉಪಮಾನ ಇತ್ಯಾದಿ
ಕೇಳಿ ಕೇಳಿ ಕಿವುಡಾದಿ
ನಿಜ ಹೇಳುವೆ
ಕೇಳಿ ಆಲೋಚಿಸು
ಜೂ...ಟ್ ಎಂದರೇನು
ನೀನೆ ಅಲ್ಲವೇನು
sorry ತಪ್ಪಾಯಿತೇನು
ಹೊಸದಾಗಿ ಹೊಗಳೋದೆ
ಹೊಸದಾಗಿಇಇಇಇ ಹೊಗಳೋದೆಏಏಏಏ
ಹೆಣ್ಣು ಇರದ
ಲೋಕ ಉಂಟು
ಬೆನ್ನು ಬಿಡದ ಪ್ರೀತಿ ಉಂಟೆ ?
ಬೇಕು ಬೇಕು ಕಣೆ
ಹೆಣ್ಣು ಬೇಕೆ ಬೇಕು ಕಣೆ
ತಾರೆ ನೀನಾಗಬಹುದು
ಚಂದ್ರ ನಾನಾಗಬಹುದು
ಆಗಬಾರದೇನು
ನಾನು ನಿಂಗೆ ಒಳ್ಳೆ ಜೋಡಿ ಅಲ್ಲವೇನು ?
ನೀನೊಬ್ಬ ಕವಿಯಾಗು
ಎಂದು ನೀನನ್ನಬಹುದು
ಅಯ್ಯೊ ಕುರಿ ಕಾಯುವವನು
ಎಂದು ನಾನನ್ನಬಹುದು
ನಿನ್ನಂದ ಕಲಿಸೊ
ಸರಸ್ವತಿಯೆ ಆಗಬಾರದೇನು
ಕಾಳಿದಾಸನಲ್ಲು ಕೇಡಿಲ್ಲವೇನು ?
ಅಂದವೆ ಗುರುವಾಗಿ
ಅಂದವೆ ಬದುಕಾಗಿ
ಅಂದ ನೀನಿರದೆ ನಾನು
ಚಂದಮಾಮನಾಗಲೇನು
ನಿನ್ನಂದ ನನ್ನುಳಿಸೊ ಶ್ರೀಮತಿಯೆ
ಆಗಬಾರದೇನು
ನನ್ನ ನಿನ್ನ ಮದುವೆ ಸಾಧ್ಯವಿಲ್ಲವೇನು ?
ನಿನ್ನೊಡನೆ ಮೆರೆಯೋಕೆ
ನಿನ್ನೊಡನೆ ಮೆರೆಯೋಕೆ
ನಿನ್ನ ಅಂದ
ನಿನ್ನ ಚಂದ
ಪ್ರೀತಿ ಎಂಬ ಪುಷ್ಪಗಂಧಾ
ಸಾಕು ಸಾಕು ಕಣೆ
ಸಾಕೆ ಸಾಕು ಕಣೆ
ಹೂವು ನೀನಗಾಬಹುದು
ದುಂಬಿ ನಾನಾಗಬಹುದು
ಆಶ್ಚರ್ಯವೇನು ಹೂವಂತೆ ನೀನು ಹೆಣ್ಣಲ್ಲವೇನು
No comments:
Post a Comment
Note: Only a member of this blog may post a comment.