Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, April 25, 2012

ಪಲ್ಲವಿ ಅನುಪಲ್ಲವಿ (1984) - ಓ ಪ್ರೇಮಿ ಓ ಪ್ರೇಮಿ

  Sandeep T Gowda       Wednesday, April 25, 2012

ಪಲ್ಲವಿ ಅನುಪಲ್ಲವಿ (1984) - ಓ ಪ್ರೇಮಿ ಓ ಪ್ರೇಮಿ

ಆರ್.ಎನ್.ಜಯಗೋಪಾಲ್ | ಚಿತ್ರಗೀತೆ | ಪಲ್ಲವಿ ಅನುಪಲ್ಲವಿ | ೧೯೮೪

ಗಾಯಕರು: ಎಸ್. ಪಿ. ಬಿ.
ಸಂಗೀತ: ಇಳಯರಾಜ
ಸಾಹಿತ್ಯ: ಅರ್.ಎನ್. ಜಯಗೋಪಾಲ್

ರ ಪ ಪಾ.. ಒ ಪಾ ಪಾ
ಓ ಪ್ರೇಮಿ ಓ ಪ್ರೇಮಿ
ಕನಸಲ್ಲಿ ಒಂದು ರೂಪಸಿ ಬಂದು ಕರೆದಾಗ ಹೇ ನಾ ಸೋತೆ ಕರೆದಾಗ ಹೇ ನಾ ಸೋತೆ
ಓ ಪ್ರೇಮಿ ಓ ಪ್ರೇಮಿ

- * -
ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ
ಇರುಳಲ್ಲಿ ತೇಲಿ ಹೋದಳು (೨)
ಬೆಳಕನ್ನು ತನ್ನಿ ಹುಡುಕುವ ಬನ್ನಿ (೨)
ಚಂದಿರ ನೀ ಕೊಂಚ ಕಿರಣ ತಾರ

ಓ ಪ್ರೇಮಿ .. ಓ ಪ್ರೇಮಿ
ಕನಸಲ್ಲಿ ಒಂದು.. ರೂಪಸಿ ಬಂದು ಕರೆದಾಗ ಹೇ ನಾ ಸೊತೆ.. ಕರೆದಾಗ ಹೇ ನಾ ಸೊತೆ
ಓ ಪ್ರೇಮಿ .. ಓ ಪ್ರೇಮಿ

- * -
ಪಾ ಪ ಪ ಪಾ ಪ ಪ ಪ ಪಾಅ
- * -

ಅವಳಾ ಬದಲು ಇವಳಾ ಕಂಡೆ
ಎದೆಯಲ್ಲಿ ತಾಳ ತಪ್ಪಿತು (೨)
ನನಸಿಲ್ಲಿ ನಗಲು ಕನಸೇಕೆ ಇನ್ನು (೨)
ರ ಪ ಪ ಪ ಪಾ
ಗಾಳಿಯಲಿ ಈ ಮಾತು ತೂರಿ ಬಂದು

ಓ ಪ್ರೇಮಿ ಓ ಪ್ರೇಮಿ
ಎದುರಲ್ಲಿ ಬಂದು ರೂಪಸಿ ಇಂದು ಕರೆಯುವಳೆ ಹೇ ಈ ನನ್ನ
ಕರೆಯುವಳೆ ಹೇ ಈ ನನ್ನ

ಓ ಪ್ರೇಮೀ.....
logoblog

Thanks for reading ಪಲ್ಲವಿ ಅನುಪಲ್ಲವಿ (1984) - ಓ ಪ್ರೇಮಿ ಓ ಪ್ರೇಮಿ

Previous
« Prev Post

No comments:

Post a Comment

Note: Only a member of this blog may post a comment.